$(".common_modal").remove(); $("body #modal-data").html("
Jakkur<\/p>\n <\/li>\n
21.0<\/p>\n <\/li>\n
Makkarigas field<\/p>\n <\/li>\n
01/01/1342<\/p>\n <\/li>\n
N<\/p>\n <\/li>\n
Kannada<\/p>\n <\/li>\n
4\'X2\'<\/p>\n <\/li>\n
Intact<\/p>\n <\/li>\n
21\n\nDate 1342 A.D.\n\nBe it well. (On the date specified), when the pratapa-chakravartti Hoysala vira-Ballala-Deva-rasa was in Unnamale-pettana, ruling the Kingdom of the world :- all the subjects and farmers of Elahaka-nad, and the maha-savantadhipati, champion over mustaches, Chikka- Bayiraya-Nayaka’s son Honnamaraya-Nayaka, granted to the nad-senabhova Alaja, Land (specified) at Jakkur in this nad, as a sarvvamadanya kodagi, to continue as long as the sun and moon.\n<\/p>\n <\/li>\n
21\n\nಅದೇ ಹೋಬಳಿ ಜಕ್ಕೂರು ಗ್ರಾಮದ ಮಕ್ಕರಿಗನ ಹೊಲದಲ್ಲಿ ನಟ್ಟ ಕಲ್ಲಿನಲಲಿ.\n\nಪ್ರಮಾಣ 4’ x 2’ \n\n(ಮುಂಭಾಗ)\n\n1 ಸ್ವಸ್ತಶ್ರೀಶಕಾಬ್ದ 1265ನೆಯ\n2 ಚಿತ್ರಭಾನುಸಂ|ಅಶ್ವೀಜಕು5\n3 ಬ್ರಿಶ್ರೀಮತುಪ್ರತಾಪಚಕ್ರವ\n4 ತ್ರ್ತಿಶ್ರೀಹೊಯ್ಸಳವೀರಬಲ್ಲಾಳ\n5 ದೇವರಸರುಉಣ್ಣಾಮಲೆಪಟ್ಟಣ\n6 ದಲುಪ್ರಿಥ್ವೀರಾಜ್ಯಂಗೆಯ್ವುತ್ತಿರ\n7 ಲುಶ್ರೀಮನುಮಹಾಎಲಹ್ಕನಾಡ\n8 ಸಮಸ್ತಪ್ರಜಿಗವುಂಡುಗಳೂ\n9 ಮನುಮಹಾಸಾವಂತಾಧಿಪ\n10 Wಮೇಸೆಯರಗಂಡಚಿಕ್ಕಬಯಿ\n11 ರಯನಾಯ್ಕನಮಗಹೊನ್ನಮಾರಯ\n12 ನಾಯ್ಕನೂನಾಡಸೇನಬೊವಲಾಳರಿಗೆ\n13 ಶಿಲಾಶಾಸನವಮಾಡಿಕೊಟ್ಟಕ್ರಮ\n14 ವೆಂತೆಂದಡೆಯೀನಾಡೊಳಗಣ\n\n(ಹಿಂಭಾಗ)\n\n15 ಜಕ್ಕೂರಗದ್ದೆಬೆದ್ದಲು . .\n16 ಪಗೆಮಾಳವೊಳಗಾದಚ\n17 ತುಸ್ಸಿಮೆಏನುಲ್ಳದನುಸ\n18 ವ್ರ್ಯಮಾನ್ಯದಕೊಡಗಿಯಾ\n19 ಗಿಚಂದ್ರಾದಿತ್ಯರುಳ್ಳಂ\n20 ಬರೆಸಲುವೆಂತಾಗಿಶಿಲಾ\n21 ಶಾಸನವಮಾಡಿಕೊಟ್ಟರು\n22 ಮಂಗಳಮಹಾಶ್ರೀ<\/p>\n <\/li>\n