$(".common_modal").remove(); $("body #modal-data").html("
Ganigarahalli (Yelahanka hobli)<\/p>\n <\/li>\n
24.0<\/p>\n <\/li>\n
On a stone lying in the northern outlet of tank<\/p>\n <\/li>\n
01/01/1342<\/p>\n <\/li>\n
Y<\/p>\n <\/li>\n
Kannada<\/p>\n <\/li>\n
5\'X6\'3\"<\/p>\n <\/li>\n
Intact<\/p>\n <\/li>\n
24\nDate 1342 A.D\nBe it well. (On the date specified), when the pratapa-chakravartti Hoysana vira-Ballaja- Devarasa was in the city of Unnamale, ruling a peaceful kingdom:- the maha-pasayita, champion over mustaches, Chikka-Bayireya-Nayaka’s brother-in-law Choleya-Nayakka, the great Yelahanka-nad prabhu Bayire-Deva and others (named), granted to the maha-savantadhipati Pemma-Devarasa’s son Allayya, lands (specified), as a sarvamanya Kodage.\n<\/p>\n <\/li>\n
24\n\nಅದೇ ಹೋಬಳಿ ಗಾಣಿಗರಹಳ್ಳಿ ಕೆರೆ ಉತ್ತರಕೋಡಿ ಬಳಿಯಲ್ಲಿರುವ ಕಲ್ಲಿನಲ್ಲಿ.\n\nಪ್ರಮಾಣ 5’ x 6’ 3”\n\n1. ಸ್ವಸ್ತಿಶಕವರುಷ 1064 ಸಂ\n2. ದುನಡವಚಿತ್ರಭಾನುಸಂವ\n3. ತ್ಸರದಚಯಿತ್ರಸಂ 13 ಬುಶ್ರೀಮ\n4. ನ್ಮಹಾಪ್ರತಾಪಚಕ್ರವರ್ತಿಹೊ\n5. ಯಿಸಣಶ್ರೀವೀರಬಲ್ಲಾಳದೇವರಸರುವ್ರಂ\n6. ಣ್ಣಾಮಲೆಯಪಟಟಣದಲುಸುಖರಾಜ್ಯಂ\n7. ಗೆಯಿವುತಿರಲುಶ್ರೀಮನ್ಮಹಾಪಸಾಯಿತರು\n8. ಮಪ್ಪಮೀಸೆಯರುಗಂಡಚಿಕ್ಕಬಯಿರೆಯನಾಯ\n9. ಕರುಅವರಮಯಿದುನಂಧೀರುಚೋಳೆಯನಾಯಕರು\n10. ಶ್ರೀಮನ್ಮಹಾಯೆಲಹಕನಾಡಪ್ರಭುಗಳುಬಯಿರೆದೇ\n11. ವಮಾರಗವುಂಡತಾಮಿಯಪ್ಪಮಾಚಿದೇವಕಂನಗವುಂ\n12. ಡನಾಡಸೇನಬೋವಲಾಳಜೀಯರೊಗಳಗಾದಸಮ\n13. ಸ್ತಪ್ರಜೆಗವುಂಡಗಳುಶ್ರೀಮನ್ಮಹಾಸಾವಂತಾಧಿ\n14. ವತಿಪೆಂಮದೇವರಸರಮಕ್ಕಳುಅಲ್ಲಯ್ಯನವರಿಂ\n15. ಗೆಸೋಮಿದೇವನಹಳ್ಳಿಕಾಳಿತಮ್ಮನಹಳ್ಳಿಪೇತೆದ್ರಿಮಾ\n16. ವಿನಕೆ__ಹುರವಾಮಾರಾಡಿಯಕೆ__ವೊಳಗಾದಚ\n17. ತುಸ್ಸೀಮೆಯಗದ್ದೆವೆಜ್ಜಲನುಧರೆಚಂದ್ರಾದಿತ್ಯರು\n18. ಳ್ಳಂನಕರುಸರ್ವಮಾನ್ಯವಾಗಿಕೊಟ್ಟಕೊಡಗೆ\n19. ಮಂಗಳಮಹಾ ಶ್ರೀ ಶ್ರೀ ಶ್ರೀ<\/p>\n <\/li>\n