$(".common_modal").remove(); $("body #modal-data").html("
Kanneli<\/p>\n <\/li>\n
122.0<\/p>\n <\/li>\n
On a stone in front of the Channigaraya Temple<\/p>\n <\/li>\n
01/01/1408<\/p>\n <\/li>\n
Y<\/p>\n <\/li>\n
Kannada<\/p>\n <\/li>\n
4\'6\"x2\'<\/p>\n <\/li>\n
Intact<\/p>\n <\/li>\n
122\nDate 1408 A.D.\nBe it well. (on the date specified), when the maharajadhiraja raja-paramesvara vira-Deva-Raya-maharaya was ruling the kingdom of the world :- the adhikari Hay akasa made for the god Tirumalenatha of Kannelli in Kukkala-nad a grant of two looms, free of tax.\n<\/p>\n <\/li>\n
122\n\nಅದೇ ಹೋಬಳಿ ಕನ್ನೆಲ್ಲಿ ಗ್ರಾಮದ ಚನ್ನಿಗರಾಯ ದೇವಾಲಯದ ಮುಂದೆ ನೆಟ್ಟ ಕಲ್ಲಿನಲ್ಲಿ.\n\nಸ್ವಸ್ತಿಶ್ರೀಸಕವೆರುಸಂ \nಗಳ1330ನೆಯಸವ್ರ್ಯಧಾರಿ \nಸಂವತ್ಸರದಚೈತ್ರಶು5ಶೂ \nರುಪ್ರಿಥ್ವೀರಾಜ್ಯಂಗೆಯಿಉತ್ತಿರ \nಲು ಅಧಿಕಾರಿಹಯಕನವರು \nಕುಕ್ಕಲನಾಡಕಂನ್ನೆಲ್ಲಿಯತಿರು\nಮಲೆನಾಥದೇವರಿಗೆನಂಮ\nಲುಶ್ರೀಮಂನ್ಮಹಾರಾಜಾಧಿ \nರಾಜರಾಜಪರಮೇಶ್ವರಶ್ರೀ\nವೀರದೇವರಾಯಮಹಾರಾಯ \nದೇವರಿಗೆಆಕಂನ್ನೆಲ್ಲಿಯಲುಯೆರ \nಡುಮಗ್ಗವನುಸುಂಕಮಾನ್ಯ\nವಾಗಿಆಚಂದ್ರಾಕ್ರ್ಕಸ್ಥಾಯಿಯಾ\nಗಿಕೊಟ್ಟಧಮ್ರ್ಮಶಾಸನ \n\nಹಿಂಭಾಗ\n\nದಾನಪಾಲನಯೋಮ್ರ್ಮ\nಧ್ಯೇದಾನಾಛ್ರೇಯೋನುಪಾ\nಲನಂದಾನಾತ್ಸ್ಯಗ್ರ್ಗ\nಮವಾವ್ನೋತಿಪಾಲ \nನಾದಚ್ಯುತಂಪದಂ ||\nಸ್ಯದತ್ತಾದ್ದ್ಯಿಗುಣಂಪು \nಣ್ಯಂಪರದತ್ತಾನುಪಾಲ \nನಂ ಪರದತ್ತಾಸಹಾ \nರೇಣಸ್ಯದತ್ತಂನಿಷ್ಪಲಂ \nಭವೇತ್ ||<\/p>\n <\/li>\n