$(".common_modal").remove(); $("body #modal-data").html("
Allalasandra (Yelahanka Hobli)<\/p>\n <\/li>\n
30.0<\/p>\n <\/li>\n
On a stone to the north of the Village entrance<\/p>\n <\/li>\n
01/01/1544<\/p>\n <\/li>\n
Y<\/p>\n <\/li>\n
Kannada<\/p>\n <\/li>\n
5\'X2\'3\"<\/p>\n <\/li>\n
Intact<\/p>\n <\/li>\n
30\nDate 1544 A.D.\nBe it well. (On the date specified), when the maharajadhiraja raja-paramesvara vira-pratapa, vira-Sadasiva-Raya was ruling the kingdom of the world :- the maha- maudalesvara, the Marata Vithaleshvara-Dera-maha-arassu’s agent Rachur Narasimhaya granted, for the offerings of the god Allajanatha of Jakkur, the Allajasandra village in the Sivanassamudra-sime of Elahaka-nad, with all rights (specified), - in order that merit might be to Vithalesvara-arasu\n<\/p>\n <\/li>\n
\n30\n\nಅದೇ ಹೋಬಳಿ ಅಲ್ಲಾಳಸಂದ್ರ ಗ್ರಾಮದ ಊರುಬಾಗಿಲಬಳಿ ಉತ್ತರ ಕಡೆ ನಟ್ಟರುವ ಕಲ್ಲು. \n\nಪ್ರಮಾಣ 5 ಘಿ 23\n\n1. ಸ್ವಸ್ತಿಶ್ರೀಜಯಾಭ್ಯುದಯಸಾಲಿವಾಹನಸ \n2. ಕವರುಷ 149 ನೆಯಕ್ರೋಧಿಸಂವತ್ಸರದ \n3. ಮಾಗ್ರ್ಗಸಿರಶು 5ಲುಶ್ರೀ ಮಂನುಮಹಾ \n4. ರಾಜಾಧಿರಾಜರಾಜವರಮೇಶ್ವರಶ್ರೀವೀರ \n5. ಪ್ರತಾವಶೀವೀರಸಸದಾಸಿವರಾಯರುಪ್ರಿ \n6. ಧ್ವೀರಾಜ್ಯಂಗೆಉತ್ತಂಯಿರಲುಶ್ರೀ \n7. ಮಂನ್ಮಹಾಮಂಡಲೇಶ್ಯರಶ್ರೀ\n8. ಮರಾಟೆಯವಿಟಲೇಶ್ಯದೇವಮಹಾ \n9. ಅರಸುಗಳಕಾರ್ಯ ಕೆಕತ್ರ್ತರಾದರಾ \n10. ಚುರನರಸಿಂಹಯಗಳುಜಿಕ್ಕೂ ರಅಲ್ಲಾ \n11. ಳನಾಧದೇವರಅಮುೃತವಡಿನೈವೇ \n12. ದ್ಯಕವಲಕನಾಡಸಿವನಸಮು \n13. ದ್ರಾದಸೀಮೆವೊಳಗಣಲ್ಲಾಳ \n14. ಸಂದ್ರಗ್ರಾಮವನುವಿಠಲೇಶ್ಯರರಸುಗೆ \n15. ಳಿಗೆಪುಣ್ಯವಗಬೇಕುಯಂದುಸ \n16. ಮರ್ಪಿಸಿದವುಆಗ್ರಾಮಕೆಸಲುವ \n17. ಚತುಸೀಮೆವೂಳಗಾದಕೆರೆಕುಂಟೆ \n18. ಗದಬೆಜಲುಗುಡೆಗುಯಲುಕೋಟ \n19. ತುಡುಗಕಾಡಾರಂಬಿನೀರಾರಂಬಸ \n20. ಕಲಸಕಲಸುವರ್ಣಾದಾಯುಂಟಾದ \n21. ಅಷ್ಟಭೋಗತೇಜಸ್ವಾಂಮ್ಯವನುಸುಮ \n22. ಪ್ರ್ಪಿಸಿದೆಉಯೀಧರ್ಮಸಾಧನ.......<\/p>\n <\/li>\n